Thursday, December 3, 2009

ಹುಡುಗಿ ಬೇಕಾಗಿದ್ದಾಳೆ ಇರಬೇಕು ತುಂಬಾ..............!


ಹುಡುಗಿ

ಬೇಕಾಗಿದ್ದಾಳೆ

ಇರಬೇಕು ತುಂಬಾ

ಸಿಂಪಲ್ ......!



ನಕ್ಕರೆ

ಗಲ್ಲದ ಮೇಲೇ

ಬೀಳಬೇಕು

ಡಿಂಪಲ್.....!



ಅವಳ

ತಲೆಯಲ್ಲಿ ಇರಬೇಕು

ಪುಟ್ಟದೊಂದು

ಫ್ಳವೆರ್ .....!



ಅವಳ

ರೂಪ, ಲಾವಣ್ಯ ಕಂಡು

ಬಾಯೇ ಬಿಡಬೇಕು

ಪಕ್ದ್ಮನೆ ಅಂಕಲ್ ......!



ಅವಳ

ಸ್ನಾನಕ್ಕೆ ಹಚ್ಹಬೇಕು

ದಿನಾ ಸೋಪೂ

ಸಿನ್ತ್ಹಲ್......!



ಅವಳ

ಅಂಧ ಹೊಗಳುತ್ತಾ

ಕವಿಯಾಗಬೇಕು

ಮೆಂಟಲ್ .....!



ಎತ್ತರದಲ್ಲಿ

ಅವಳಾಗಿರಬೇಕು

ರಾಜಸ್ತಾನದ

ಕೆಮಾಲ್ ........!



ಅವಳ

ಗಲ್ಲ ನೋಡಿ ನೆನಪಾಗ ಬೇಕು

ಕಾಶ್ಮೀರದ

ಆಪಲ್.......!



ಅವಳು

ಬೀದಿಯಲ್ಲಿ ನಡೆದರೆ

ಕಮಿಟ್ರಿ ಹೇಳಬೇಕು

ಅಮೆರಿಕನ್ ಚಾಪಲ್ ........!



ಮುಖದ ಮೇಲೇ

ಇರಲಿ ಒಂದೇ

ಒಂದು ಹರಿಯದ

ಪಿಂಪಲ್ ........!



ನಮ್ಮ ಪ್ರೀತಿ ಎಂಬ

ಧರ್ಮಕ್ಕೆ ಅವಳಬೇಕು

ಗೀತಾ

ಭಗವ್ತ್ಗೆತೆ .......!



ಅವಳ ಪ್ರೀತಿ

ಕಂಡು ನಾ ಕಟ್ಟಬೇಕು

ಇನ್ನೊಂದು

ತಾಜಮಹಾಲ್ .....!



ಎಲ್ಲದಕ್ಕೂ ಮೊದಲೂ

ಅವಶ್ಯಕತೆ

ಅವಳಗಿರಬೇಕು

ಸಿಂಗಲ್ .......!





ಇವಳೆನಾದರೂ

ನಿಮಗೆ ಸಿಕ್ಕರೆ

ನನ್ನ ಅಡ್ದ್ರೆಸ್ಗೆ ಮಾಡಿ

ಇಮೇಲ್ ......!!


satishgowdagowda@gmail.com
cell 9844773489

2 comments:

  1. ಧನ್ಯವಾದಗಳು ಸರ್ ....ಧನ್ಯವಾದಗಳು ಸರ್ .... ನಿಮ್ಮ ಮೊದಲ ಆದ್ಯತೆ ನನ್ನವಳಲೋಕಕ್ಕೆ ಇರಲಿ ......

    www.nannavalaloka.blogspot.com

    ReplyDelete