Wednesday, November 18, 2009

ಪ್ರೀತಿ ಎಂದರೆ ..........

ಪ್ರೀತಿ ಎಂದರೆ ..........

ಎದೆಯ ಬಗೆದು , ಹೃದಯ ತೆಗೆದದ್ದು...........

ಮನಸಲ್ಲೇ ಹುಟ್ಟಿ . ನೆನೆಪಲ್ಲೆ ಸತ್ತಿದ್ದು ,,,

ಮಾತುಮೌನಾವಗಿಸಿ...... ಹಗಲುಗನಸು  ಕಂಡಿದ್ದು..

ಒಬ್ಬನೇ ಕೂತುಬಿಕ್ಕಿ,,ಬಿಕ್ಕಿ,,ಅತ್ತಿದ್ದು ..


best regards
SATISH N GOWDA
CELL 9844773489