Wednesday, November 18, 2009

ಪ್ರೀತಿ ಎಂದರೆ ..........

ಪ್ರೀತಿ ಎಂದರೆ ..........

ಎದೆಯ ಬಗೆದು , ಹೃದಯ ತೆಗೆದದ್ದು...........

ಮನಸಲ್ಲೇ ಹುಟ್ಟಿ . ನೆನೆಪಲ್ಲೆ ಸತ್ತಿದ್ದು ,,,

ಮಾತುಮೌನಾವಗಿಸಿ...... ಹಗಲುಗನಸು  ಕಂಡಿದ್ದು..

ಒಬ್ಬನೇ ಕೂತುಬಿಕ್ಕಿ,,ಬಿಕ್ಕಿ,,ಅತ್ತಿದ್ದು ..


best regards
SATISH N GOWDA
CELL 9844773489

2 comments:

  1. ಪ್ರೀತಿ ಎಂದರೆ ದೀಪದಿಂದ ದ್ದೆಪ ಹಚ್ಹುವಂತೆ ಎದೆಯಿಂದ ಎದೆಯಲ್ಲಿ ಜ್ಯೋತಿ ಬೆಳಗಿ ತಮವನ್ನು ಕಳೆದು ಬೆಳಗಲು!
    ಬೇಡುವದನ್ನು ಮಾಡುವವರಿಗೆ ನೀವು ಹೇಳಿದ ವ್ಯಾಕ್ಯಾನ ಅನ್ವಯವಾಗುತ್ತದೆ. ಪ್ರೀತಿ ನೀಡುವದರಿಂದ ಪ್ರಾರಂಭವಾಗಬೇಕು.
    ಸ್ವಾರ್ಥವಿಲ್ಲದೆ ಪ್ರೀತಿ ಹಂಚಿ!
    ಚೆಂದವಾಗಿ ಏಕಮುಖಿ ಪ್ರೇಮಿಯ ಪ್ರೀತಿ ವ್ಯಕ್ಯನ ಹೇಳಿದ್ದಿರಿ. ಆದರೆ ಅದು ಸಾರ್ವತ್ರಿಕವಲ್ಲ.

    ReplyDelete
  2. ನಿಜ ಸರ್ ನಾನು ನನಗೆ ಹನಿಸಿದ್ದನ್ನ ಮಾತ್ರ ಹೇಳಿದ್ದೇನೆ ಆದರೆ ಇದೆ ವಾಸ್ತವವಲ್ಲ ಅದು ನಿಮಗೂ ಗೋತ್ತು ...? ನಿಮ್ಮ ಪ್ರತಿಕ್ರೆಯೆಗೆ ಧನ್ಯವಾದಗಳು ಸರ್

    ReplyDelete